
Senior citizens welfare association kinnigoli Annual day celebration
May 25, 2026
ICYM Kinnigoli & Yuva Ayog Lead Speed Breaker Painting Drive for Road Safety
June 2, 2026ಆತ್ಮೀಯರೇ ಇಂದು 2026 27ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ 1.ಅಧ್ಯಕ್ಷ ಸನ್ಮಾನ್ಯ ಗುರುರಾಜ್ ಮಲ್ಲಿಗೆ ಅಂಗಡಿ
2.ಪಟ್ಟಣ ಪಂಚಾಯಿತಿ ಸದಸ್ಯ ಶ್ರೀಮಾನ್ ಪ್ರಣಿಕ್
3.ವಂದನೀಯ ಪಾದರ್ ಜೋಕಿಂ ಫರ್ನಾಡಿಸ್
4.ಶಾಲಾ ಪಾಲನ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಶೈಲಾ ಸಿಖ್ವೇರಾ
5.ಕಿನ್ನಿಗೋಳಿ ಚರ್ಚಿನ ಸಹಾಯಕ ಧರ್ಮ ಗುರುಗಳಾದ ಲ್ಯಾಸ್ಸಿ ಡಿಸೋಜಾ 6.ಕಿನ್ನಿಗೋಳಿ ಪರಿಸರದ ಸಮಾಜಸೇವಕ ಮತ್ತು ಶಾಲಾ-ಪಾಲನ ಸಮಿತಿ ಸದಸ್ಯರಾದ ಶ್ರೀಮಾನ್ ಸ್ಟ್ಯಾನಿ ಪಿಂಟೊ
7.ಶಾಲಾ ಪೋಷಕರಕ್ಷಕ ಸಮಿತಿಯ ಉಪಾಧ್ಯಕ್ಷರಾದ ಶ್ರೀಮಾನ್ ಗುರುರಾಜ್ ಭಟ್
8.ಶಾಲಾ ಪಾಲನ ಸಮಿತಿಯ ಸದಸ್ಯೆ ಶ್ರೀಮತಿ ಹಿಲ್ದಾ ಡಿಸೋಜ .
9.ಪಟ್ಟಣ ಪಂಚಾಯಿತಿ ಸದಸ್ಯೆ ಮತ್ತು ಶಾಲಾ ಪಾಲನಾ ಸಮಿತಿಯ ಸದಸ್ಯೆ ಶ್ರೀಮತಿ ಸುನಿತಾ ರೊಡ್ರಿಗಸ್
ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮಕ್ಕೆ ಆಗಮಿಸಿ, ನಮ್ಮ ಶಾಲಾ ಪ್ರಾರಂಭೋತ್ಸವ
ದಲ್ಲಿ ವಿದ್ಯಾರ್ಥಿಗಳಿಗೆ ಲೈಟ್ ಥೆರಪಿ ಮತ್ತು ಫಿಜಿಯೋಥೆರಪಿ ಕೊಠಡಿಯನ್ನು ಇಂದು ಉದ್ಘಾಟಿಸಲಾಯಿತು ಇಂದಿನ ಈ ಪ್ರಾರಂಭೋತ್ಸವವನ್ನು ಚಂದಗಾಣಿಸಿಕೊಟ್ಟ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು
ಇಂದು ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಸಹ ಭೋಜನವನ್ನು ಶ್ರೀಮತಿ ಹಿಲ್ದಾ ಡಿಸೋಜ ರವರು ಆಯೋಜಿಸಿದ್ದರು ಇವರಿಗೆ ಮಕ್ಕಳ ಪರವಾಗಿ ತುಂಬು ಹೃದಯದ ಧನ್ಯವಾದಗಳು ಇವರಿಗೆ ಇವರ ಕುಟುಂಬದವರಿಗೆ ದೇವರು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಮಕ್ಕಳ ಪರವಾಗಿ ಕೋರುತ್ತೇವೆ


























